Advertisement
ಕಾಲಹರಣ ಆಗುವುದನ್ನು ಅರಿತ ಶಾಸಕರು, ಇದೀಗ ಕಾರ್ಗಿಲ್ ವೃತ್ತದ ಬಳಿ, ಸರ್ಕಾರಿ ಬಾಲಕಿಯರ ಪಪೂ ಕಾಲೇಜ್ ಎದುರಿನ ಬಸ್ ಡೀಪೋ ಆವರಣಗೋಡೆ ಒಡೆದು ಅದರಲ್ಲಿ ನಿಗದಿತ ಜಾಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಜಾಗೆಯನ್ನು ಅಂತಿಮಗೊಳಿಸಲಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರು ಇಂದಿರಾ ಕ್ಯಾಂಟೀನ್ ಕಾಮಗಾರಿ ಆರಂಭಿಸುವುದೊಂದೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಪುರಸಭೆ ಸಂಬಂಧಿಸಿದ ಗುತ್ತಿಗೆದಾರರಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿ ಕಾರಿಗೆ ಪತ್ರ ಬರೆಲಾಗಿದೆ ಎಂದು ಪುರಸಭೆ ಕಚೇರಿ ವ್ಯವಸ್ಥಾಪಕ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು. Advertisement
ಇಂದಿರಾ ಕ್ಯಾಂಟೀನ್‌ಗೆ ಕುಷ್ಟಗಿಯಲ್ಲಿ ಜಾಗೆ ನಿಗದಿ
05:05 PM Dec 15, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.