Advertisement

ಕಂಟೇನ್ಮೆಂಟ್‌ ಝೋನ್‌ಗೆ ಎಸ್ಪಿ ಭೇಟಿ

06:09 AM Jun 03, 2020 | Suhan S |

ಸೇಡಂ: ಪಟ್ಟಣದ ರೆಹಮತನಗರಮತ್ತು ಮಿಸ್ಕಿನಪುರಾ ಸತ್ತಾರಿಯಾ ಕಾಲೋನಿಯ ಕಂಟೇನ್ಮೆಂಟ್‌ ಝೋನ್‌ಗಳಿಗೆ ಎಸ್ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕಂಟೇನ್ಮೆಂಟ್‌ ಝೋನ್‌ನಲ್ಲಿ ಕೈಗೊಂಡಿರುವ ಕ್ರಮಗಳು, ಜನರ ಓಡಾಡ ನಿರ್ಬಂಧಿ ಸುವ ಸಂಬಂಧ ಮಾಡಿಕೊಂಡ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಕಂಟೇನ್ಮೆಂಟ್  ಝೋನ್‌ನಿಂದ ಯಾರೂ ಹೊರಗೆ ಬರದಂತೆ, ಹೊರಗಿನವರು ಒಳಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಈ ವೇಳೆ ಡಿವೈಎಸ್ಪಿ ವೀರಭದ್ರಯ್ಯ, ಸಿಪಿಐ ರಾಜಶೇಖರ ಹಳಗೋದಿ, ಪಿಎಸ್‌ಐ ಸುಶೀಲಕುಮಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next