Advertisement
ಈ ಮೊದಲು ಹವಾಮಾನ ಇಲಾಖೆ ಮೇ 30ರಂದು ಮುಂಗಾರು ಆಗಮಿಸುವುದಾಗಿ ಹೇಳಿತ್ತು. ಆದರೆ ಇದೀಗ ಅದಕ್ಕೂ ಮೊದಲೇ ಬರುವ ನಿರೀಕ್ಷೆಗಳು ದಟ್ಟವಾಗಿದೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಜೂ. 1ರಂದು ಮಾನ್ಸೂನ್ ಕೇರಳ ಕರಾವಳಿ ಪ್ರವೇಶಿಸುತ್ತದೆ. ಅಲ್ಲದೇ ಈ ಬಾರಿ ಎಲ್‌ನಿನೋ ಎಫೆಕ್ಟ್ ಕಡಿಮೆಯಾಗಿದ್ದು, ಮಳೆ ವಾಡಿಕೆಯಂತೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಬಾರಿ ಮುಂಗಾರು ಅವಧಿಯಲ್ಲಿ ಮೋಡ ಬಿತ್ತನೆಯ ಕಾರ್ಯಸಾಧ್ಯತೆ ಬಗ್ಗೆ ಸಚಿವಾಲಯ ಅಧ್ಯಯನ ಕೈಗೊಳ್ಳಲಿದೆ ಎಂದೂ ರಾಜೀವನ್ ತಿಳಿಸಿದ್ದಾರೆ. Advertisement
ಮಾಸಾಂತ್ಯಕ್ಕೆ ಮೊದಲೇ ಕೇರಳಕ್ಕೆ ಮುಂಗಾರು?
02:13 AM May 25, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.