Advertisement
ಕೊರಿಯಾ ಸಂಸತ್ತು ಯಿಯೋಲ್ ವಿರುದ್ಧ ಮಂಡಿಸಿದ್ದ ವಾಗ್ಧಂಡನೆ ಗೊತ್ತುವಳಿಗೆ ಶನಿವಾರ ಮತದಾನ ನಡೆದಿದ್ದು, ಯಿಯೋಲ್ ವಿರುದ್ಧ 204 ಮತಗಳು, ಪರವಾಗಿ 85 ಮತಗಳು ಚಲಾವಣೆಯಾಗಿವೆ. ಹೀಗಾಗಿ ಶೀಘ್ರದಲ್ಲೇ ಯಿಯೋಲ್ ಅಧಿಕಾರ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಯಿಯೋಲ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರೆ 180 ದಿನಗಳೊಳಗೆ ಕೋರ್ಟ್ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದ್ದು, ಬಳಿಕ 60 ದಿನದೊಳಗೆ ಹೊಸ ಅಧ್ಯಕ್ಷರ ಚುನಾವಣೆ ನಡೆಯಲಿದೆ. Advertisement
South Korea; ಮಿಲಿಟರಿ ಆಡಳಿತ ಹೇರಿ ಅಧಿಕಾರ ಕಳೆದುಕೊಂಡ ಅಧ್ಯಕ್ಷ!
12:18 PM Dec 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.