Advertisement
ತಮಿಳುನಾಡಿನ ವೆಟ್ಟೂರಿನಲ್ಲಿ ಶನಿವಾರ ಹಾಗೂ ರವಿವಾರ ನಡೆದ ಪಂದ್ಯಾವಳಿಯಲ್ಲಿ ಕರ್ನಾಟಕದ ಪಟುಗಳು 60 ಪದಕ ಪಡೆದಿದ್ದಾರೆ. ಈ ಪೈಕಿ ಗ್ರೀಕೋ ರೋಮನ್ ಸ್ಪರ್ಧೆಯಲ್ಲಿ ಧಾರವಾಡದ ಅಶೋಕ 10-00 ಪಾಯಿಂಟ್ಗಳಿಂದ ಕೇರಳದ ಆನಂದ ಬಿ.ಎಸ್. ಎಂಬುವರನ್ನು ಸೋಲಿಸಿ, ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಅತ್ಯುನ್ನತ ಸಾಧನೆಗೈದ ಕುಸ್ತಿ ಪಟು ಅಶೋಕ ಅವರಿಗೆ ಕರ್ನಾಟಕ ಕುಸ್ತಿ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.
Advertisement
ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್
08:23 PM Dec 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.