Advertisement
ಆರೆಂಜ್ ಮೇಲೋಗರಬೇಕಾಗುವ ಸಾಮಗ್ರಿಗಳು
ಕಿತ್ತಳೆ ಹಣ್ಣಿನ ತೊಳೆ-1 ದೊಡ್ಡ ಕಪ್, ದೊಡ್ಡ ಟೊಮೇಟೊ-1, ಈರುಳ್ಳಿ-1, ರುಬ್ಬಲು ಕಾಯಿತುರಿ-1 ಸಣ್ಣ ಕಪ್, ಹುಳಿ ಪುಡಿ-1 ಟೇಬಲ್ ಸ್ಪೂನ್, ಕಡ್ಲೆಹಿಟ್ಟು-1 ಟೇಬಲ್ ಸ್ಪೂನ್, ಶುಂಠಿ ಬೆಳ್ಳುಳ್ಳಿ ಪೇಸ್ಟ್-ಸ್ವಲ್ಪ, ನಿಂಬೆ ರಸ-2 ಚಮಚ, ಬೆಲ್ಲ ಸಣ್ಣ ತುಂಡು, ಉಪ್ಪು-ರುಚಿಗೆ ತಕ್ಕಷ್ಟು, ಅರಿಶಿನ ಪುಡಿ-ಸ್ವಲ್ಪ, ಒಗ್ಗರಣೆಗೆ ಎಣ್ಣೆ-2 ಟೇಬಲ್ ಸ್ಪೂನ್, ಇಂಗು, ಸಾಸಿವೆ, ಜೀರಿಗೆ, ಕಾಳುಮೆಣಸು, ಮೆಂತ್ಯೆ, ಒಣ ಮೆಣಸಿನಕಾಯಿ ತುಂಡು-4, ಕರಿಬೇವು-ಸ್ವಲ್ಪ.
ಬೇಕಾಗುವ ಸಾಮಗ್ರಿಗಳು
ಕಿತ್ತಲೆ- 3, ದೊಡ್ಡ ಮೆಣಸಿನಕಾಯಿ – 1 ಈರುಳ್ಳಿ – 1, ಓಮ ಕಾಳು- 1/2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಅಚ್ಚಮೆಣಸಿನ ಪುಡಿ – 1 ಚಮಚ, ವಿನೆಗರ್ -1 ಚಮಚ, ಸಕ್ಕರೆ – 2 ಚಮಚ, ಎಣ್ಣೆ – 2 ಚಮಚ.
Related Articles
Advertisement
ಕೇಸರಿ ಭಾತ್ಬೇಕಾಗುವ ಸಾಮಾಗ್ರಿಗಳು
ಅನ್ನ-1 ಕಪ್, ಕಿತ್ತಳೆ ರಸ-1 ಕಪ್, ಬೆಲ್ಲ /ಸಕ್ಕರೆ-ರುಚಿಗೆ ತಕ್ಕಷ್ಟು, ತುಪ್ಪ-1/2 ಕಪ್, ಕರಿದ ದ್ರಾಕ್ಷಿ ಮತ್ತು ಗೋಡಂಬಿ-ಅರ್ಧ ಕಪ್, ಏಲಕ್ಕಿ-ಕಾಲು ಚಮಚ, ಕೇಸರಿ ಬಾದಾಮಿ ಪುಡಿ-1 ಸ್ಪೂನ್. ವಿಧಾನ: ಕಿತ್ತಳೆ ರಸಕ್ಕೆ ಬೆಲ್ಲ ಅಥವಾ ಸಕ್ಕರೆ ಮತ್ತು ತುಪ್ಪ ಹಾಕಿ ಕರಗಿಸಿ. ಬಳಿಕ ಅನ್ನ ಬೆರೆಸಿ ಚೆನ್ನಾಗಿ ಮಿಶ್ರ ಮಾಡಿ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ಬಾದಾಮಿ ಪುಡಿ ಸೇರಿಸಿ ಮೇಲಿನಿಂದ ಒಂದು ಚಮಚ ತುಪ್ಪ ಹಾಕಿ ಕಲಸಿ. ಕಿತ್ತಳೆ ಮುರಬ್ಬ
ಬೇಕಾಗುವ ಸಾಮಗ್ರಿಗಳು: ಕತ್ತರಿಸಿದ ಕಿತ್ತಳೆ ತುಂಡುಗಳು – 2 ಕಪ್, ಸಕ್ಕರೆ – 1/2 ಕೆ.ಜಿ. ಏಲಕ್ಕಿ ಪುಡಿ – 1 ಚಮಚ ಸಿಟ್ರಿಕ್ ಆಮ್ಲ – 1/2 ಚಮಚ, ಕೇಸರಿ ಎಸೆನ್ಸ್ – 1/2 ಚಮಚ ವಿಧಾನ : ಕಾಲು ಲೀಟರ್ ನೀರಿನಲ್ಲಿ ಸಕ್ಕರೆ ಸುರಿದು ಪಾಕ ತಯಾರಿಸಿ, ಪೀಸ್ ಮಾಡಿರುವ ಕಿತ್ತಳೆ ಹಾಕಿ. ಪಾಕ ಗಟ್ಟಿಯಾಗುವವರೆಗೂ ಕಡಿಮೆ ಉರಿಯ ಮೇಲೆ ಬೇಯಿಸಿ. ಎಸೆನ್ಸ್ ಮತ್ತು ಏಲಕ್ಕಿ ಪುಡಿ ಹಾಕಿ ಕಲಕಿ, ತಂಪು ಮಾಡಿ, ಬಾಟಲ್‌ನಲ್ಲಿ ಇಟ್ಟು ಉಪಯೋಗಿಸಿ. ಇದನ್ನು ಚಪಾತಿ, ರೊಟ್ಟಿ ಜತೆ ತಿನ್ನಲು ಚೆನ್ನ. ಕಿತ್ತಳೆ ತೊಳೆಯ ರಾಯತ
ಸಾಮಗ್ರಿಗಳು:
ಬಿಳಿ ಸಿಪ್ಪೆ ಬಿಡಿಸಿದ ಕಿತ್ತಳೆ ತೊಳೆ-1 ಕಪ್, ಗಟ್ಟಿ ಮೊಸರು-1 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ರುಬ್ಬಲು ಕಾಯಿತುರಿ-1 ಕಪ್, ಕಾಳುಮೆಣಸು-4, ಜೀರಿಗೆ-1 ಚಮಚ. ವಿಧಾನ: ರುಬ್ಬುವ ಸಾಮಗ್ರಿಗೆ ನೀರು ಸೇರಿಸಿ ಚಟ್ನಿ ತರಹ ಅರೆದು ಒಂದು ಸಣ್ಣ ಬೌಲ್‌ಗೆ ಹಾಕಿ ಮೊಸರು, ಉಪ್ಪು ಮತ್ತು ಕಿತ್ತಳೆ ತೊಳೆಗಳನ್ನು ಹಾಕಿ ಬಳಿಕ ಅದಕ್ಕೆ ಸಾಸಿವೆ, ಇಂಗು, ಜೀರಿಗೆ, ಒಣ ಮೆಣಸಿನಕಾಯಿ ತುಂಡಿನ ಒಗ್ಗರಣೆ ಹಾಕಿ ಚೆನ್ನಾಗಿ ಕಲಸಿದರೆ ರಾಯತ ಸಿದ್ಧ.