Advertisement
ಮನೆಯಿಂದ 500 ಮೀ. ದೂರದಲ್ಲೇ ಇರುವ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಈ ಬಾಲಕಿ, ಶಾಲೆಯಲ್ಲಿ ಇತ್ತೀಚೆಗೆ ನಡೆದ ಕೌನ್ಸೆಲಿಂಗ್ ವೇಳೆ ನಡೆದ ವಿಷಯ ಬಾಯಿಬಿಟ್ಟಿದ್ದಾಳೆ. ಅಸಲಿಗೆ, ಸರಕಾರಿ ನೌಕರಿ ಕಳೆದುಕೊಂಡು ನಿರುದ್ಯೋಗಿಯಾಗಿದ್ದ ಆಕೆಯ ತಂದೆ, ಬಾಲಕಿಯ ಅಮ್ಮನನ್ನು ವೇಶ್ಯಾವಾಟಿಕೆಗೆ ಇಳಿಸಿ, ಅನಂತರ ಮಗಳನ್ನೂ ಆ ಪಾಪಕೂಪಕ್ಕೆ ತಳ್ಳಿದ್ದಾನೆ ಎಂದು ಆಕೆ ಹೇಳಿದ್ದಾಳೆ. ಆಕೆಯ ತಂದೆ ಸಮೇತ ಮೂವರನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ರಾಜ್ಯಾದ್ಯಂತ ಇರುವ ಬಡಕುಟುಂಬಗಳಲ್ಲಿನ ಬಾಲಕಿಯರ ಕೌನ್ಸೆಲಿಂಗ್‌ಗೆ ಮುಂದಾಗಿದೆ. Advertisement
12ರ ಬಾಲಕಿ, 2 ವರ್ಷ, 30 ಅತ್ಯಾಚಾರಿಗಳು!
01:00 AM Sep 27, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.