Advertisement
ಗ್ರಾಮದ ಸೀತಾರಾಮಪ್ಪ ಮಲ್ಲೇರ್ ಮತ್ತು ದೇವಮ್ಮ ದಂಪತಿ ಪುತ್ರ ಎಚ್. ಎಸ್. ಶಿವರಾಜ್ ಹಾಗೂ ಸೊರಬ ಪಟ್ಟಣದ ರಾಘವೇಂದ್ರ ಬಡಾವಣೆಯಹುಣಸೇಕಟ್ಟೆ ರೇವಣಪ್ಪ ಮತ್ತು ಸರೋಜ ದಂಪತಿಯ ಪುತ್ರಿ ಶೀಲಾ (ಸೌಜನ್ಯ) ಅವರ ವಿವಾಹನ್ನು ಲಾಕ್ ಡೌನ್ ಮುಗಿದ ಮೇಲೆ ಏ.15ಕ್ಕೆ ಅದ್ಧೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಲಾಕ್ ಡೌನ್ ಮುಂದುವರಿಸಿದ್ದರಿಂದ ಮದುವೆ ನಡೆಸುವುದು ಹೇಗೆ ಎಂದು ಕುಟುಂಬಸ್ಥರು ಚಿಂತನೆ ನಡೆಸಿ ನಂತರ ಸರಳ ಮದುವೆಯ ಸೂತ್ರ ಹೆಣೆದರು.