Advertisement

Sidhartha Mallya; ಗೆಳತಿ ಜಾಸ್ಮಿನ್‌ ಜತೆಗೆ ಶೀಘ್ರ ವಿಜಯ ಮಲ್ಯ ಪುತ್ರನ ವಿವಾಹ

09:30 PM Jun 18, 2024 | Team Udayavani |

ಮುಂಬೈ: ಉದ್ಯಮಿ ವಿಜಯ್‌ ಮಲ್ಯ ಅವರ ಮಗ ಸಿದ್ಧಾರ್ಥ ಮಲ್ಯ ಗೆಳತಿ ಜಾಸ್ಮಿನ್‌ ಅವರೊಂದಿಗೆ ವಿವಾಹವಾಗಲಿದ್ದಾರೆ.

Advertisement

ಲಂಡನ್‌ನಲ್ಲಿ ವಿವಾಹ ನಡೆಯಲಿದ್ದು, ವಿವಾಹ ಪೂರ್ವ ಕಾರ್ಯಕ್ರಮ ಆರಂಭಗೊಂಡಿವೆ ಎಂದು ಸಿದ್ಧಾರ್ಥ ಮಲ್ಯ ಇನ್ಸ್‌ಸ್ಟಾಗ್ರಾಂನಲ್ಲಿ ವಿವರ ಅಪ್‌ಲೋಡ್‌ ಮಾಡಿದ್ದಾರೆ. ಈ ಜೋಡಿಗೆ ಜಾಲತಾಣದಲ್ಲಿ ಸಾಕಷ್ಟು ಜನ ಶುಭಾಶಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next