Advertisement
ನಾನು ಈಗಾಗಲೇ ಶಾಸಕ ಗಣೇಶ್ ಬಂಧನಕ್ಕೆ ಸೂಚನೆ ನೀಡಿದ್ದೇನೆ. ಆದರೆ ಪಾತಕಿ ರವಿ ಪೂಜಾರಿ ತಲೆಮರೆಸಿಕೊಂಡು 15 ವರ್ಷ ಕಳೆದಿದೆ. ಈ ವೇಳೆ ಬಿಜೆಪಿಯವರು ಕೂಡಾ ಐದು ವರ್ಷ ಆಡಳಿತ ನಡೆಸಿದ್ದಾರೆ. ಹೀಗಾಗಿ ಬಿಜೆಪಿಯವರು ಯಾಕೆ ರವಿ ಪೂಜಾರಿಯನ್ನು ಬಂಧಿಸಿಲ್ಲ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಪ್ರಶ್ನಿಸಿದ್ದಾರೆ.
Advertisement
Tweet war; ಶೀಘ್ರದಲ್ಲೇ ಬಿಜೆಪಿಯವರಿಗೆ ಸಿಹಿ ಸುದ್ದಿ! ಕುಮಾರಸ್ವಾಮಿ
07:57 AM Feb 02, 2019 | Sharanya Alva |
Advertisement
Udayavani is now on Telegram. Click here to join our channel and stay updated with the latest news.