Advertisement

ಶೀಘ್ರವೇ ಸ್ವಪ್ನಾ ಬರ್ಮನ್‌ಗೆ ಮಾರ್ಪಡಿಸಿದ “ಶೂ’: ಸಾಯ್‌

06:00 AM Sep 15, 2018 | |

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಹೆಪಾrಥ್ಲಾನ್‌ನಲ್ಲಿ ಚಿನ್ನದ ಪದಕ ಗೆದ್ದ ಸ್ವಪ್ನಾ ಬರ್ಮನ್‌ಗೆ ಶೀಘ್ರವೇ ಮಾರ್ಪಡಿಸಿದ ನೂತನ ಶೂ ಲಭಿಸಲಿದೆ. ಅವರಿಗೆ ಕಾಲಿನ 12 ಬೆರಳುಗಳಿಗೆ ಹೊಂದುವಂತಹ ಶೂ ನೀಡಲಾಗುವುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ತಿಳಿಸಿದೆ.

Advertisement

ಹೆಪಾrಥ್ಲಾನ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ, ಹುಟ್ಟಿನಿಂದಲೇ ಕಾಲಿನಲ್ಲಿ 6 ಬೆರಳು ಇರುವುದನ್ನು ಸ್ವಪ್ನಾ ಬಹಿರಂಗಪಡಿಸಿದ್ದರು. ತನಗೆ 6 ಬೆರಳುಗಳಿಗೆ ಹೊಂದುವಂತಹ ಶೂ ನೀಡಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೀಗ ಸಾಯ್‌ ಸ್ಪಂದಿಸಿದ್ದು, ಖ್ಯಾತ ಶೂ ಕಂಪೆನಿಯೊಂದರ ಜತೆ ಸಕಾರಾತ್ಮಕ ಮಾತುಕತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next