Advertisement
ರೇಷನ್ ಅಂಗಡಿಗಳನ್ನು ಸಾಮಾನ್ಯ ಸೇವಾ ಕೇಂದ್ರ ಗಳಾಗಿಯೂ ಮಾರ್ಪಡಿಸುವ ಸಂಬಂಧ ಒಡಂಬಡಿಕೆ ಇದಾಗಿದೆ. ನ್ಯಾಯಬೆಲೆ ಅಂಗಡಿಗಳಿಗೆ ಇದೊಂದು ಹೆಚ್ಚುವರಿ ಆದಾಯ ಮೂಲವಾದರೆ ಜನರಿಗೆ ಈ ಸೇವೆಗಳು ಹತ್ತಿರದಲ್ಲಿಯೇ ಸಿಗಲಿವೆ. ಕೇಂದ್ರ ಆಹಾರ ಸಚಿವಾಲಯವು ಎಲ್ಲ ರಾಜ್ಯ ಸರಕಾರಗಳ ಮೂಲಕ ಇದನ್ನು ಅನುಷ್ಠಾನಗೊಳಿಸಲಿದೆ. Advertisement
ನ್ಯಾಯಬೆಲೆ ಅಂಗಡಿ ಇನ್ನು ಸಾಮಾನ್ಯ ಸೇವಾ ಕೇಂದ್ರ?
12:52 AM Sep 22, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.