Advertisement
ಭತ್ತದ ಫಸಲಿಗೆ ಕಾಡಾನೆಗಳ ದಾಳಿಭತ್ತದ ಫಸಲಿನ ಮೆದೆಗೆ ಕಾಡಾನೆಗಳು ದಾಳಿ ಮಾಡಿ ನಷ್ಟಪಡಿಸಿರುವ ಘಟನೆ ಐಗೂರು ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ. ಕೊçಲು ಮಾಡಿರುವ ಭತ್ತದ ಪೈರನ್ನು ಗದ್ದೆಯಲ್ಲೇ ಸಂಗ್ರಹಿಸಿಡಲಾಗಿದ್ದು, ಸೋಮವಾರ ಯಂತ್ರದ ಮೂಲಕ ಭತ್ತ ಬಿಡಿಸುವ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ರವಿವಾರ ರಾತ್ರಿ ಕಾಡಾನೆಗಳು ಭತ್ತದ ಮೆದೆ ಕೆಡವಿ ತಿಂದು, ತುಳಿದು ಹಾನಿ ಮಾಡಿವೆ.