Advertisement
ಇದರ ಹೊರತಾಗಿ ಮನೆಗಳ ಮೇಲ್ಛಾವಣಿಗಳಲ್ಲಿ ಸೌರ ಪ್ಯಾನಲ್‌ಗಳನ್ನು ಅಳವಡಿಸಿ 970 ಮೆಗಾವ್ಯಾಟ್, ಅಣೆಕಟ್ಟುಗಳ ಮೇಲೆ ಪ್ಯಾನಲ್‌ಗಳನ್ನು ಸ್ಥಾಪಿಸಿ 600 ಮೆಗಾವ್ಯಾಟ್ ಮತ್ತು ಬಂಜರು ಭೂಮಿಗಳಲ್ಲಿ ಪ್ಯಾನಲ್‌ಗಳನ್ನು ನಿರ್ಮಿಸಿ 300 ಮೆಗಾವ್ಯಾಟ್‌ಸೌರ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ವಿದ್ಯುತ್ ಮಂಡಳಿ ಹಾಕಿಕೊಂಡಿದೆ. ಆದರೆ ಈ ಎಲ್ಲಾ ಯೋಜನೆಗಳನ್ನು ಸೇರಿಸುವಾಗ 103.92 ಮೆಗಾವ್ಯಾಟ್ ಮಾತ್ರವೇ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಮಂಡಳಿಯು ಅಭಿಪ್ರಾಯ ವ್ಯಕ್ತಪಡಿಸಿದೆ.
Advertisement
ಸೌರವಿದ್ಯುತ್ ಗುರಿ 1,870 ಮೆ.ವ್ಯಾ. ಉತ್ಪಾದನೆ ಕೇವಲ 12.54ಮೆ.ವ್ಯಾ.
10:50 AM Apr 12, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.