Advertisement
ಪ್ರಧಾನ ಮಂತ್ರಿ ಜೀವ ವಿಮೆ ಯೋಜನೆ, ಜೀವನ ಸುರಕ್ಷಾ ಯೋಜನೆ, ಅಟಲ್ ಪೆನ್ಸ್ನ್ ಯೋಜನೆ ಸೇರಿದಂತೆ ಹಲವು ಯೋಜನೆಗಳ ಅಡಿಯಲ್ಲಿ ಒಟ್ಟು 50 ಕೋಟಿ ಜನರಿಗೆ ಅನುಕೂಲ ಒದಗಿಸಿದೆ. ಅಭಿವೃದ್ಧಿಗೊಂಡ ದೇಶಗಳಲ್ಲಿರುವಂತೆ ಸಾಮಾಜಿಕ ಭದ್ರತೆ ಯೋಜನೆಗಳು ಭಾರತದಲ್ಲಿ ಇಲ್ಲ ಎನ್ನಲಾಗುತ್ತಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಮೋದಿ ಹೇಳಿದ್ದಾರೆ. ಅಲ್ಲದೆ ಹಲವು ಸಾಮಾಜಿಕ ಭದ್ರತೆ ಯೋಜನೆಯ ಅನುಕೂಲ ಮತ್ತು ವೈಶಿಷ್ಟಗಳನ್ನೂ ಪ್ರಧಾನಿ ವಿವರಿಸಿದರು.
Advertisement
50 ಕೋಟಿ ಜನರಿಗೆ ಸಾಮಾಜಿಕ ಭದ್ರತೆ
06:00 AM Jun 28, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.