Advertisement

Social Media: ಇನ್‌ಸ್ಟಾದಂತೆ ವಾಟ್ಸ್‌ಆ್ಯಪ್‌ನಲ್ಲಿ ಇನ್ನು ಲೈಕ್‌, ಮೆನ್ಷನ್‌ ಆಯ್ಕೆ

02:07 AM Oct 05, 2024 | Team Udayavani |

ಹೊಸದಿಲ್ಲಿ: ವಾಟ್ಸ್‌ಆ್ಯಪ್‌ ಹೊಸ ಫೀಚರ್‌ ಬಿಡುಗಡೆಗೊಳಿಸಿದ್ದು, ಇನ್‌ಸ್ಟಾಗ್ರಾಂನಂತೆ ವಾಟ್ಸಾಪ್‌ ಸ್ಟೇಟಸ್‌ನಲ್ಲೂ ಇನ್ನು ಮುಂದೆ ಮೆನ್ಷ ನ್‌ ಮಾಡುವ ಆಯ್ಕೆ ಲಭ್ಯವಾಗಿದೆ. ವಾಟ್ಸ್ಯಾ ಆ್ಯಪ್‌ ಸ್ಟೇಟಸ್‌ ಇಷ್ಟ ಪಡುವ ಆಯ್ಕೆ ನೀಡಲಾಗಿದೆ.

Advertisement

ಸ್ಟೇಟಸ್‌ಗಳಲ್ಲಿ ಮೆನ್ಷನ್  ಮಾಡುವ ಆಯ್ಕೆ ಯಿಂದಾಗಿ ಮತ್ತೂಬ್ಬ ವ್ಯಕ್ತಿಯನ್ನು ಟ್ಯಾಗ್‌ ಮಾಡ ಬಹುದಾಗಿದೆ. ಟ್ಯಾಗ್‌ ಆದ ವ್ಯಕ್ತಿಗೆ ನೋಟಿಫಿಕೇಶ್‌ ಹೋಗುವ ಮೂಲಕ ಅವರು ಸಹ ಪೋಸ್ಟನ್ನು ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಳ್ಳಲು ಸಹಾಯ ಕವಾಗಲಿದೆ. ಸ್ಟೇಟಸ್‌ ಲೈಕ್‌ ಅವಕಾಶವನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next