Advertisement

Snake Rescue: ಸ್ಕೂಟರ್ ಒಳಗೆ ಅವಿತು ಕುಳಿತ ನಾಗರ ಹಾವಿನ ಮರಿ…

01:26 PM Oct 14, 2023 | Team Udayavani |

ಮಂಗಳೂರು: ಸ್ಕೂಟರ್ ಒಳಗೆ ನಾಗರ ಹಾವಿನ ಮರಿಯೊಂದು ಅವಿತು ಕುಳಿತ್ತಿದ್ದ ಘಟನೆ ನಗರದ ಎಂ.ಜಿ. ರಸ್ತೆ ಬಳಿ ಬೆಳಕಿಗೆ ಬಂದಿದೆ.

Advertisement

ಸ್ಕೂಟರ್ ನಿಲ್ಲಿಸಿ ಅಂಗಡಿಗೆ ಹೋಗಿದ್ದ ವ್ಯಕ್ತಿ ಮರಳಿ ಬರುವಾಗ ನಾಗರ ಹಾವಿನ ಮರಿಯನ್ನು ಗಮನಿಸಿದ್ದಾರೆ. ಕೂಡಲೇ ವಿಚಾರವನ್ನು ಉರಗ ರಕ್ಷಕ ಸ್ನೇಕ್ ಗಂಗಯ್ಯ ಬೋಳಾರ್ ಅವರಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಬಂದ ಗಂಗಯ್ಯ ಸ್ಕೂಟರ್ ಒಳಗೆ ಅವಿತ್ತಿದ್ದ ನಾಗರ ಹಾವಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: World Cup 2023: ಪಾಕ್ ವಿರುದ್ಧ ಭಾರತ ಗೆಲ್ಲಲೆಂದು ಕ್ರಿಕೆಟ್ ಪ್ರೇಮಿಗಳಿಂದ ವಿಶೇಷ ಪೂಜೆ

Advertisement

Udayavani is now on Telegram. Click here to join our channel and stay updated with the latest news.

Next