ಕಾರ್ಯದರ್ಶಿ ಪದ್ಮ ವಿ. ಸೋಮವಾರ ಆದೇಶ ಹೊರಡಿಸಿದ್ದಾರೆ.
Advertisement
ರಾಜ್ಯದ ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆ, ವೈದ್ಯಕೀಯ ಸಂಸ್ಥೆಯ ಸಂಸ್ಥೆಗಳಲ್ಲಿ ಹಾವು ಕಡಿತ ಚಿಕಿತ್ಸೆಗೆ ಒಳಪಡುವವರ ಹಾಗೂ ಮರಣ ಪ್ರಕರಣಗಳ ವರದಿಯನ್ನು ಐಎಚ್‌ಐಪಿನಲ್ಲಿ ನೋಂದಾಯಿಸುವಂತೆ ಸೂಚನೆ ನೀಡಲಾಗಿದೆ.