Advertisement
ಸಿಎಸ್‌ಎಸ್ ಅಡಿಯಲ್ಲಿ ಕೇಂದ್ರದಿಂದ ವಿವಿಧ ರಾಜ್ಯಗಳಿಗೆ ಹಣ ಬಿಡುಗಡೆ ಯಾಗುವ ಹಣ, ಆರ್‌ಬಿಐ ವತಿಯಿಂದ ನಿರ್ವಹಿಸ ಲ್ಪಡುವ ರಾಜ್ಯಗಳ ಖಾತೆಗಳಿಗೆ ಬಂದು ಬೀಳುತ್ತದೆ. ಅಲ್ಲಿಂದ ವಿವಿಧ ಯೋಜನೆಗಳಿಗಾಗಿ ಇದು ಹಣ ವಿಲೇವಾರಿಯಾಗುತ್ತದೆ. ಈ ಎಲ್ಲ ಪ್ರಕ್ರಿಯೆ, ಎಸ್‌ಎನ್‌ಎ ಮೂಲಕವೇ ನಡೆಯುವಂತೆ ಮಾಡಿರುವು ದರಿಂದ ಹಣದ ಹರಿವಿನ ಪ್ರತೀ ಹಂತದಲ್ಲೂ ಕೇಂದ್ರ ಅವಗಾಹನೆ ಮಾಡಬಹುದಾಗಿದೆ. ಹಾಗಾಗಿ, ಯೋಜನೆಗಳಿಗೆ ಎಷ್ಟು ಬೇಕೋ ಅಷ್ಟೇ ಹಣ ಖರ್ಚಾಗುತ್ತಿದೆ.
Advertisement
10 ಸಾವಿರ ಕೋಟಿ ರೂ. ಉಳಿತಾಯ : ನೂತನ ಎಸ್‌ಎನ್‌ಎ ವ್ಯವಸ್ಥೆಯಿಂದಾದ ನೆರವು
05:15 PM Jun 09, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.