Advertisement
ಬಾಲ್ಲಿ ಸಮೀಪ ಲೆವೆಲ್ ಕ್ರಾಸಿಂಗ್ ವೇಳೆ ಇಂಜಿನ್ನಲ್ಲಿ ಗಾಳಿ ಆಡದಿರುವುದರಿಂದ ಹೊಗೆ ಸಂಭವಿಸಿ ಬ್ರೇಕ್ ಬೈಂಡಿಂಗ್ನಿಂದ ಸಣ್ಣ ಪ್ರಮಾಣದ ಕಿಡಿ ಉಂಟಾಗುತ್ತದೆ. ಇದು ಸಾಮಾನ್ಯವಾಗಿದ್ದು, ಕೊಂಕಣ ರೈಲ್ವೇ ತಾಂತ್ರಿಕ ಅಧಿಕಾರಿಗಳು ಪರಿಶೀಲಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ 12 ನಿಮಿಷ ತಡವಾಗಿದೆ ವಿನಾ ಯಾವುದೇ ಅವಘಡ ಸಂಭವಿಸಿಲ್ಲ. ಮಡಗಾಂವ್ ರೈಲ್ವೇ ವಿಭಾಗದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೇ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ. Advertisement
ಮತ್ಸಗಂಧ ಹೊಗೆ ಬ್ರೇಕ್ ಬೈಂಡಿಂಗ್ನದು
10:07 AM May 03, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.