Advertisement
2017ರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅಜಂ ಪುತ್ರ ಅಬ್ದುಲ್ಲಾ ಅಜಂ ಅವರು ತಮ್ಮ ಜನನ ದಿನಾಂಕದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರು. ನಕಲಿ ಪ್ರಮಾಣಪತ್ರ ಸಲ್ಲಿಸಿದ ಹಿನ್ನೆಲೆ, ಮೂವರ ವಿರುದ್ಧವೂ ಜಾಮೀನುರಹಿತ ವಾರಂಟ್ ಜಾರಿಯಾಗಿತ್ತು. Advertisement
ಜನನ ಪ್ರಮಾಣಪತ್ರ ನಕಲು ಆರೋಪ : ಆಜಂ ಖಾನ್, ಪತ್ನಿ, ಪುತ್ರ ನ್ಯಾಯಾಂಗ ವಶಕ್ಕೆ
11:01 AM Feb 27, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.