Advertisement

ನೆರೆಮನೆಯ ಅಪ್ರಾಪ್ತ ಬಾಲಕನಿಂದಲೇ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

09:46 AM Dec 09, 2019 | Mithun PG |

ಛತ್ತಿಸ್ ಗಢ: 6 ವರ್ಷದ ಬಾಲಕಿ ಮೇಲೆ ನೆರಮನೆಯ ಅಪ್ರಾಪ್ತ ಬಾಲಕನೊಬ್ಬ ಅತ್ಯಾಚಾರವೆಸಗಿದ ಘಟನೆ ರಾಯ್ ಗಢದ, ಲಾಯ್ ಲುಂಗಾ ದಲ್ಲಿ ನಡೆದಿದೆ.

Advertisement

15 ವರ್ಷದ ಅಪ್ರಾಪ್ತ ಬಾಲಕ ನೆರೆಮನೆಯವನಾಗಿದ್ದು ಬಾಲಕಿಯ ಮನೆಯಲ್ಲಿ ಯಾರು ಇಲ್ಲದ ವೇಲೆ ಬಂದು ಅತ್ಯಾಚಾರವೆಸಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಮನೆಯವರು ದೂರು ದಾಖಲಿಸಿದ್ದು ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಎಫ್ ಐ ಆರ್ ದಾಖಲಿಸಲಾಗಿದ್ದು ಆರೋಪಿ ಬಾಲಕನ್ನು ಬಾಲಪರಾಧಿ ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ರಾಯ್ ಗಢ್ ಪೊಲೀಸ್ ಅಧಿಕ್ಷಕ ಸಂತೋಷ್ ಸಿಂಗ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next