Advertisement
ರಾಹುಲ್ ಭೇಕೆ, ಬ್ರೆಂಡನ್ ಫೆರ್ನಾಂಡಿಸ್, ರೈನಿಯರ್ ಫೆರ್ನಾಂ ಡಿಸ್, ಮೈಕಲ್ ಸೂಸಾಯಿರಾಜ್, ಅಬ್ದುಲ್ ಸಾಹಲ್ ಮತ್ತು ಭಾರತೀಯ ಅಂಡರ್-17 ವಿಶ್ವಕಪ್ ತಂಡದ ನಾಯಕ ಅಮರ್‌ಜಿತ್ ಸಿಂಗ್ ತಂಡದಲ್ಲಿರುವ ಆರು ಮಂದಿ ಹೊಸ ಮುಖವಾಗಿದ್ದಾರೆ.
“ಹೊಸ ರೀತಿ, ನಿಯಮದಲ್ಲಿ ಆಡಲು ಕೋಚ್ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ನಾವೀಗ ಚೆಂಡಿನ ಜತೆ ಹೆಚ್ಚಿನ ಸಮಯ ಆಡುತ್ತಿದ್ದೇವೆ. ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಒಲವು. ಇಂತಹ ಆಟದ ವೇಳೆ ಈ ಹಿಂದೆ ಭಾರತ ಯಶಸ್ಸು ಸಾಧಿಸಿದ್ದರಿಂದ ಆಟಗಾರರು ಪ್ರೇರಣೆಗೊಂಡಿದ್ದಾರೆ. ಇನ್ನಷ್ಟು ತೀವ್ರವಾಗಿ ಹೋರಾಡಬಹುದೆಂದು ನಂಬಿದ್ದಾರೆ ಮತ್ತು ಯಶಸ್ಸಿನ ಹಸಿವು ಪ್ರತಿಯೊಬ್ಬರಲ್ಲಿದೆ’ ಎಂದು ಸೆಂಟ್ರಲ್ ಡಿಫೆಂಡರ್ ಸಂದೇಶ್ ಝಿಂಗನ್ ಹೇಳಿದ್ದಾರೆ.
Related Articles
Advertisement
ಜೂ. 5ಕ್ಕೆ ಮೊದಲ ಪಂದ್ಯಭಾರತೀಯ ತಂಡವು ಈಗಾಗಲೇ ಥಾಯ್ಲೆಂಡ್ ತಲುಪಿದ್ದು, ಅಭ್ಯಾಸ ಆರಂಭಿಸಿದೆ. “ಕಿಂಗ್ಸ್ ಕಪ್’ ಕೂಟದ ಮೊದಲ ಪಂದ್ಯದಲ್ಲಿ ಭಾರತ ಜೂ. 5ರಂದು ಕ್ಯುರಾಕೊ ತಂಡವನ್ನು ಎದುರಿಸಲಿದೆ. ಭಾರತದ ಎರಡನೇ ಪಂದ್ಯ ಜೂ. 8ರಂದು ನಡೆಯಲಿದೆ. ಭಾರತೀಯ ತಂಡ
ಗೋಲ್‌ಕೀಪರ್: ಗುರ್‌ಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಕಮಲ್‌ಜಿತ್ ಸಿಂಗ್.
ಡಿಫೆಂಡರ್: ಪ್ರೀತಮ್ ಕೋತಲ್, ರಾಹುಲ್ ಭೇಕೆ, ಸಂದೇಶ್ ಝಿಂಗನ್, ಅದಿಲ್ ಖಾನ್, ಸುಭಾಶಿಷ್ ಬೋಸ್.
ಮಿಡ್‌ಫಿàಲ್ಡರ್: ಉದಾಂತ ಸಿಂಗ್, ಜಾಕಿಚಂದ್ ಸಿಂಗ್, ಬ್ರೆಂಡನ್ ಫೆರ್ನಾಂಡಿಸ್, ಅನಿರುದ್ಧ್ ಥಾಪ, ರೈನಿಯರ್ ಫೆರ್ನಾಂಡಿಸ್, ಪ್ರಣಯ್ ಹಲ್ದರ್, ವಿನಿತ್ ರೈ, ಸಾಹಲ್ ಅಬ್ದುಲ್, ಅಮರ್‌ಜಿತ್ ಸಿಂಗ್, ಲಾಲಿಯನ್‌ಜ್ವಾಲಾ, ಚಂಗೆr, ಮೈಕಲ್ ಸೂಸಾಯಿರಾಜ್.
ಫಾರ್ವರ್ಡ್ಸ್: ಬಲ್ವಂತ್ ಸಿಂಗ್, ಸುನಿಲ್ ಚೇಟ್ರಿ, ಫಾರೂಖ್ ಚೌಧರಿ,
ಮನ್ವೀರ್ ಸಿಂಗ್.