Advertisement
ಶನಿವಾರ ರಾತ್ರಿ ಗಂಡ-ಹೆಂಡತಿಯ ಪಕ್ಕದಲ್ಲೇ ಮಗು ಮಲಗಿತ್ತು. ಈ ವೇಳೆ ಹೆಗ್ಗಣ ಮಗುವಿನ ಬಲಗಾಲನ್ನು ಕಚ್ಚಿತು. ಹೆಗ್ಗಣ ಕಚ್ಚಿದ್ದರಿಂದ ಮಗು ಕೊಸರಾಟ ನಡೆಸಿತು. ಆಗ ಮುಖ ಕೆಳಗೆ ಮಾಡಿ ಬಿತ್ತು. ಇದರಿಂದ ಉಸಿರುಗಟ್ಟಿ ಸಾವನ್ನಪ್ಪಿದೆ. ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Advertisement
ಹೆಗ್ಗಣ ಕಚ್ಚಿ ಆರು ತಿಂಗಳ ಮಗು ಸಾವು
10:40 PM Oct 20, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.