ಶಿರಸಿ: ಮಂಕುತಿಮ್ಮನ ಕಗ್ಗದ ಕುರಿತು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರು ನಗರದ ಯೋಗ ಮಂದಿರದಲ್ಲಿ ಆರು ದಿನಗಳ ಕಾಲ ಪ್ರವಚನ ನೀಡಲಿದ್ದಾರೆ.
Advertisement
ಮಾರ್ಚ್ 24 ರಿಂದ ಮಾ.30ರ ತನಕ ಆರು ದಿನ ಪ್ರತಿದಿನ ಸಂಜೆ 5 ರಿಂದ ಪ್ರವಚನ ನೀಡಲಿದ್ದಾರೆ. 27ರಂದು ಪ್ರವಚನ ಇರುvuದಿಲ್ಲ ಎಂದು ಯೋಗ ಮಂದಿರದ ಪ್ರಕಟನೆ ತಿಳಿಸಿದೆ.