Advertisement

Sirsi; ಸೋದೆ, ಸ್ವರ್ಣವಲ್ಲೀ ಶ್ರೀಗಳ ಚಾತುರ್ಮಾಸ್ಯ ಸೀಮೋಲಂಘನ

11:33 PM Sep 29, 2023 | Team Udayavani |

ಶಿರಸಿ: ಸೋಂದಾ ಗ್ರಾಮದಲ್ಲಿರುವ ಸೋದೆ ಹಾಗೂ ಸ್ವರ್ಣವಲ್ಲೀ ಮಹಾಸಂಸ್ಥಾನಗಳ ಪೀಠಾಧೀಶರಿಬ್ಬರ ಚಾತುರ್ಮಾಸ್ಯ ವ್ರತಾಚರಣೆಯು ಶುಕ್ರವಾರ‌ ಸೀಮೋಲಂಘನದ ಮೂಲಕ ಸಂಪನ್ನಗೊಂಡಿತು.

Advertisement

ಸೋದೆಯಲ್ಲಿ ವಾದಿರಾಜ ಮಠದ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಮೃತ್ತಿಕಾ ವಿಸರ್ಜನೆ ನಡೆಸಿ ಸೀಮೋಲಂಘನ ಮಾಡಿದರು.

ಸ್ವರ್ಣವಲ್ಲೀಯಲ್ಲಿ ಮಠದ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಸಂಕಲ್ಪಿಸಿದ ಚಾತುರ್ಮಾಸ್ಯ ವ್ರತಾಚರಣೆಯ ಸೀಮೋಲಂಘನ ಶಾಲ್ಮಲಾ ನದಿಗೆ ಪೂಜೆ ಸಲ್ಲಿಸಿ ನಡೆಸಿದರು. ಬಳಿಕ ಸೋಂದಾ ಸದಾಶಿವ ದೇವಸ್ಥಾನಕ್ಕೂ ತೆರಳಿ ಪೂಜೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next