Advertisement
ಕೆಂಗೇರಿಯ ಗ್ಲೋಬಲ್ ವಿಲೇಜ್ ಬಳಿ ಘಟನೆ ನೆಡೆದಿದ್ದು, ಸುಳ್ಳು ಹೇಳಿದ ಎಂಬ ಕಾರಣಕ್ಕೆ ಮಹೇಂದ್ರ ಎಂಬಾತ ತನ್ನ 11 ವರ್ಷದ ಮಗನ ಮೇಲೆ ಮಾರಣಾಂತಿಕ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾನೆ. ಕೃತ್ಯವನ್ನು ಆತನ ಪತ್ನಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾಳೆ.
Related Articles
ಹಾಳಾದ ಮೊಬೈಲನ್ನು ರಿಪೇರಿಗೆಂದು ಕೊಟ್ಟಾಗ ಕ್ಯಾಶ್ ಕ್ಲಿಯರ್ ಮಾಡುವಾಗ ವಿಡಿಯೋವನ್ನು ನೋಡಿ ಸಾಮಾಜಿಕ ತಾಣಗಳಲ್ಲಿ ಹಾಕಿ ವೈರಲ್ ಆಗುವಂತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಪತಿಯ ಕೃತ್ಯವನ್ನು ಪತ್ನಿ ಪೊಲೀಸರ ಮುಂದೆ ಸಮರ್ಥಿಸಿಕೊಂಡಿದ್ದಾಳೆ.
ಪೊಲೀಸರು ವಿಡಿಯೋ ನೋಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಂದ್ರನನ್ನು ವಶಕ್ಕೆ ಪಡೆದಿದ್ದಾರೆ.