Advertisement
ಇತ್ತೀಚೆಗಷ್ಟೇ ನಡೆದ ನ್ಯಾಟೊ ರಾಷ್ಟ್ರಗಳ ಶೃಂಗಸಭೆಯಲ್ಲಿ ಝೆಲೆನ್‌ಸ್ಕಿ ಭಾಗಿಯಾಗಿದ್ದರು. ಈ ವೇಳೆ ಫೋಟೋ ಒಂದನ್ನು ಕ್ಲಿಕ್ಕಿಸಲಾಗಿದೆ. ಅದರಲ್ಲಿ ಬೇರೆ-ಬೇರೆ ರಾಷ್ಟ್ರದ ಪ್ರತಿನಿಧಿಗಳು ಒಬ್ಬರನ್ನೊಬ್ಬರು ಆಲಂಗಿಸಿ, ಮಾತನಾಡಿಸುತ್ತಿದ್ದರೆ. ಇತ್ತ ಝೆಲೆನ್‌ಸ್ಕಿ ಮಾತ್ರ ಒಬ್ಬಂಟಿಯಾಗಿ ಏನೋ ಯೋಚಿಸುತ್ತಾ ನಿಂತಿದ್ದಾರೆ. ಈ ಹಿನ್ನೆಯಲ್ಲಿ ಕೆಲ ನೆಟ್ಟಿಗರು ನ್ಯಾಟೊ ಸೇರುವ ಉದ್ದೇಶಕ್ಕೆ ಉಕ್ರೇನ್ ರಷ್ಯಾವನ್ನು ಎದುರು ಹಾಕಿಕೊಂಡಿತು, ಆದರೆ ನ್ಯಾಟೊ ರಾಷ್ಟ್ರಗಳು ಈಗ ಉಕ್ರೇನ್ ಅನ್ನು ಒಂಟಿ ಮಾಡಿಬಿಟ್ಟವು ಎಂದಿದ್ದಾರೆ. ಮತ್ತೂ ಕೆಲವರು ಆಹ್ವಾನವಿಲ್ಲದವರ ಮನೆಗೆ ಹೋದರೆ ಹೀಗೆಯೇ ಆಗುವುದು ಎಂದೆಲ್ಲಾ ಛೇಡಿಸಿದ್ದಾರೆ. Advertisement
Viral: ಒಂಟಿಯಾದ ಝೆಲೆನ್‌ಸ್ಕಿ ಫೋಟೋ ವೈರಲ್ !
09:02 PM Jul 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.