Advertisement

ಪಿಕಪ್- ದ್ವಿಚಕ್ರ ವಾಹನ ಅಪಘಾತ: ಸಿಂಧೂ ಸಾಫ್ಟ್ ಡ್ರಿಂಕ್ಸ್ ನ ಮಾಲಕರ ಪುತ್ರ ಮೃತ್ಯು

01:25 PM Feb 08, 2021 | Team Udayavani |

ಪುತ್ತೂರು: ಇಲ್ಲಿನ ಮೊಟ್ಟೆತ್ತಡ್ಕದಲ್ಲಿ ಪಿಕಪ್ ಮತ್ತು ದ್ವಿಚಕ್ರ ವಾಹನ ನಡುವೆ ನಡೆದ ಅಫಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

Advertisement

ಸಾಮೆತ್ತಡ್ಕ ನಿವಾಸಿ ಸಿಂಧೂ ಸಾಫ್ಟ್ ಡ್ರಿಂಕ್ಸ್ ನ ಮಾಲಕ ಕರುಣಾಕರ್ ರವರ ಪುತ್ರ ಪ್ರಸಾದ್ ಮೃತಪಟ್ಟ ಸವಾರ.

ಇದನ್ನೂ ಓದಿ:ಜಗದೀಶ್ ಅಧಿಕಾರಿಯ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ರೂ. ನೀಡುತ್ತೇನೆ : ಪ್ರತಿಭಾ ಕುಳಾಯಿ ಘೋಷಣೆ

ಪುತ್ತೂರು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ:ಜನವರಿ 26ರ ಹಿಂಸಾಚಾರ ಕೇಸ್: 100 ಕಿ.ಮೀ ಹಿಂಬಾಲಿಸಿ ಪ್ರಮುಖ ಆರೋಪಿ ಸಿಂಗ್ ಸೆರೆ

Advertisement

Udayavani is now on Telegram. Click here to join our channel and stay updated with the latest news.

Next