Advertisement

ಸಿಂಧು, ಸಮೀರ್‌ ಪರಾಭವ

11:35 PM Jun 06, 2019 | Sriram |

ಸಿಡ್ನಿ: ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದಿಂದ ಪಿ.ವಿ. ಸಿಂಧು, ಸಮೀರ್‌ ವರ್ಮ ಹೊರಬಿದ್ದಿದ್ದಾರೆ.

Advertisement

ಪಿ.ವಿ. ಸಿಂಧು ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ 19-21, 18-21 ಅಂತರದಿಂದ ಥಾಯ್ಲೆಂಡ್‌ನ‌ ನಿಚ್ಚಾನ್‌ ಜಿಂದಾಪೊಲ್‌ ವಿರುದ್ಧ ಸೋಲನುಭವಿಸಿದರು.

ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಸಮೀರ್‌ ವರ್ಮ 21-16, 7-21, 21-13 ಅಂತರದಿಂದ ಚೈನೀಸ್‌ ತೈಪೆಯ ವಾಂಗ್‌ ಅವರಿಗೆ ಶರಣಾದರು. ಮತ್ತೂಂದು ಪಂದ್ಯದಲ್ಲಿ ಬಿ. ಸಾಯಿ ಪ್ರಣೀತ್‌ 23-25, 9-21 ಅಂತರದಿಂದ ಇಂಡೋನೇಶ್ಯದ ಗಿಂಟಿಂಗ್‌ ವಿರುದ್ಧ ಎಡವಿದರು.

Advertisement

Udayavani is now on Telegram. Click here to join our channel and stay updated with the latest news.

Next