Advertisement

ಉಡುಪಿ ಜಿಲ್ಲೆಯ ರಜತ ಮಹೋತ್ಸವ; ಅಗ್ನಿಪಥ್ ದೌಡ್ ತಂಡಕ್ಕೆ ಅದ್ದೂರಿ ಸ್ವಾಗತ, ಬೀಳ್ಕೋಡುಗೆ

07:30 PM Aug 24, 2022 | Team Udayavani |

ಕಟಪಾಡಿ: ಉಡುಪಿ ಜಿಲ್ಲೆಯ ರಜತ ಮಹೋತ್ಸವ ಸಂಭ್ರಮ ಸಲುವಾಗಿ ನಡೆಯುತ್ತಿರುವ ಅಗ್ನಿಪಥ್ ದೌಡ್ ತಂಡಕ್ಕೆ ಕಟಪಾಡಿ ಮತ್ತು ಶಂಕರಪುರದಲ್ಲಿ ಅದ್ದೂರಿ ಸ್ವಾಗತ ನೀಡಿ ಬೀಳ್ಕೊಡಲಾಯಿತು.

Advertisement

ಈ ಸಂದರ್ಭ ಉಡುಪಿ ಕ್ಷೇತ್ರ ಶಾಸಕ ಕೆ. ರಘುಪತಿ ಭಟ್, ಶಂಕರಪುರ ಚರ್ಚ್ ಧರ್ಮಗುರು ಫಾ. ಫರ್ಡಿನಾಂಡ್ ಗೋನ್ಸಾಲ್ವಿಸ್, ಗ್ರಾ. ಪಂ. ಅಧ್ಯಕ್ಷರಾದ ಇಂದಿರಾ ಆಚಾರ್ಯ, ಮಲ್ಲಿಕಾ ಆಚಾರ್ಯ, ಮಹೇಶ್ ಶೆಟ್ಟಿ ಬಿಳಿಯಾರು, ಪಿಡಿ ಒ ಮಮತಾ ವೈ ಶೆಟ್ಟಿ, ಗ್ರಾಮ ಲೆಕ್ಕಿಗ ಡೇನಿಯಲ್ ಡೊಮ್ನಿಕ್ ಡಿಸೋಜಾ, ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಗ್ರಾಮಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next