Advertisement

ಸಿದ್ದೇಶ್ವರ ಶ್ರೀ ಹುಟ್ಟೂರು ಬಿಜ್ಜರಗಿ ಗ್ರಾಮದಲ್ಲಿ ನೀರವ ಮೌನ

09:59 AM Jan 03, 2023 | Team Udayavani |

ವಿಜಯಪುರ: ಸಿದ್ದೇಶ್ವರ ಶ್ರೀಗಳ ತವರು ಬಿಜ್ಜರಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

Advertisement

ಜಗತ್ತಿಗೆ ಜ್ಞಾನ ದೀವಿಗೆ ಬೆಳಗಿದ್ದ ತಮ್ಮೂರಿನ ಹಿರಿಮೆ ಹೆಚ್ಚಿಸಿದ್ದ ಶ್ರೇಷ್ಠ ಸಂತನನ್ನು ಕಳೆದುಕೊಂಡ ಬಿಜ್ಜರಗಿ ಗ್ರಾಮನ ಮನೆ, ಮನೆಗಳಲ್ಲಿ ಶೋಕ ಮೂಡಿದೆ.

ಇದನ್ನೂ ಓದಿ:3,000 ಕಿ.ಮೀ.ಸೈಕಲ್‌ ಯಾತ್ರೆ ಕೈಗೊಂಡ 73 ವರ್ಷದ ಪದ್ಮಶ್ರೀ ಪುರಸ್ಕೃತ ಡಾ.ಕಿರಣ್‌ ಸೇಥ್‌

ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಸ್ವಯಂ ಪ್ರೇರಿತವಾಗಿ ಎಲ್ಲ ವಹಿವಾಟು ಸ್ಥಗಿತಗೊಳಿಸಿರುವ ಗ್ರಾಮಸ್ಥರು, ತಮ್ಮೂರಿನ ಪ್ರತಿಯೊಬ್ಬರೂ ಸಿದ್ದೇಶ್ವರ ಶ್ರೀಗಳ ದರ್ಶನಕ್ಕಾಗಿ ವಿಜಯಪುರ ನಗರದತ್ತ ಹೆಜ್ಜೆ ಹಾಕಿದ್ದಾರೆ.

ಅಲ್ಲದೇ ಶ್ರೀಗಳ ದರ್ಶನಕ್ಕೆ ತೆರಳುವ ಗ್ರಾಮದ ಜನರಿಗೆ ಉಚಿತ ವಾಹನ ವ್ಯವಸ್ಥೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next