Advertisement
ನ.29ರಂದು ಅದರ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಮಂಗಳವಾರ ಹೇಳಿದೆ. ಘಟನೆ ನಡೆದ ದಿನ ತಾವು ಇರಲಿಲ್ಲ. ತಮ್ಮ ವಿರುದ್ಧ ವಿನಾ ಕಾರಣ ಆರೋಪ ಹೊರಿಸಲಾಗಿದೆ ಎಂದು ಟೈಟ್ಲರ್ ಆರೋಪಿಸಿದ್ದಾರೆ. ತಮ್ಮ ವಾದ ಪುಷ್ಟೀಕರಿಸಲು ಸಾಕ್ಷ್ಯಗಳನ್ನು ನೀಡಲು ಟೈಟ್ಲರ್ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ. Advertisement
Sikh riots charge sheet: ಹೈಕೋರ್ಟ ನಲ್ಲಿ ಟೈಟ್ಲರ್ ಮೇಲ್ಮನವಿ
09:08 PM Oct 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.