Advertisement

SIIMA Awards: ಹೆಚ್ಚು ಪ್ರಶಸ್ತಿ ಗೆದ್ದ ʼಕಾಂತಾರʼ, ʼಆರ್‌ ಆರ್‌ ಆರ್‌ʼ: ಇಲ್ಲಿದೆ ಪಟ್ಟಿ

12:03 PM Sep 16, 2023 | Team Udayavani |

ದುಬೈ: ಸೈಮಾ ಅವಾರ್ಡ್ಸ್-‌ 2023 ದುಬೈನಲ್ಲಿ ನಡೆಯುತ್ತಿದೆ. ಮೊದಲ ದಿನ(ಶುಕ್ರವಾರ ಸೆ.15 ರಂದು) ಕನ್ನಡ ಹಾಗೂ ತೆಲುಗು ಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ಎರಡನೇ ದಿನದ ಕಾರ್ಯಕ್ರಮ ಇಂದು(ಸೆ.16 ರಂದು) ನಡೆಯಲಿದೆ. ಇದರಲ್ಲಿ ಮಾಲಿವುಡ್ ಹಾಗೂ ಕಾಳಿವುಡ್‌ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

Advertisement

ಪ್ರಮುಖವಾಗಿ ಸ್ಯಾಂಡಲ್‌ ವುಡ್‌ ನಲ್ಲಿ ರಿಷಬ್‌ ಶೆಟ್ಟಿ ಅವರ ʼಕಾಂತಾರʼ ಹಾಗೂ ಟಾಲಿವುಡ್‌ ʼಆರ್‌ ಆರ್‌ ಆರ್‌ʼ ಸಿನಿಮಾಗಳು ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದೆ.

ಸೈಮಾ ಅವಾರ್ಡ್ಸ್:‌ ಕನ್ನಡ:

ಅತ್ಯುತ್ತಮ ಚಿತ್ರ: 777 ಚಾರ್ಲಿ

ಲೀಡಿಂಗ್‌ ರೋಲ್: ಅತ್ಯುತ್ತಮ ನಟ: ಯಶ್ (ಕೆಜಿಎಫ್ ಚಾಪ್ಟರ್- 2 )

Advertisement

ಲೀಡಿಂಗ್‌ ರೋಲ್‌ ಅತ್ಯುತ್ತಮ ನಟಿ : ಶ್ರೀನಿಧಿ ಶೆಟ್ಟಿ (ಕೆಜಿಎಫ್ ಚಾಪ್ಟರ್- 2 )  ‌

ಲೀಡಿಂಗ್‌ ರೋಲ್‌ : ಅತ್ಯುತ್ತಮ ನಟ – ಕ್ರಿಟಿಕ್ಸ್: ರಿಷಬ್ ಶೆಟ್ಟಿ(ಕಾಂತಾರ)

ಲೀಡಿಂಗ್‌ ರೋಲ್‌: ಅತ್ಯುತ್ತಮ ನಟಿ – ಕ್ರಿಟಿಕ್ಸ್: ಸಪ್ತಮಿ ಗೌಡ (ಕಾಂತಾರ)

ವಿಶೇಷ ಮೆಚ್ಚುಗೆ ಪ್ರಶಸ್ತಿ: (ಹೊಸ ದಿಶೆಯ ಕಥೆ): ರಿಷಬ್ ಶೆಟ್ಟಿ(ಕಾಂತಾರ)

ನೆಗೆಟಿವ್‌ ರೋಲ್‌ ನಲ್ಲಿ ಅತ್ಯುತ್ತಮ ನಟ: ಅಚ್ಯುತ್‌ ಕುಮಾರ್(ಕಾಂತಾರ)

ಅತ್ಯುತ್ತಮ ಪೋಷಕ ನಟ: ದಿಗಂತ್ ಮಂಚಾಲೆ (ಗಾಳಿಪಟ 2)

ಅತ್ಯುತ್ತಮ ಪೋಷಕ ನಟಿ: ಶುಭ ರಕ್ಷಾ (ಹೋಮ್‌ ಮಿನಿಸ್ಟರ್)‌

ಅತ್ಯುತ್ತಮ ಚೊಚ್ಚಲ ನಿರ್ಮಾಪಕ: ಅಪೇಕ್ಷಾ ಪುರೋಹಿತ್ ಮತ್ತು ಪವನ್ ಕುಮಾರ್ ಒಡೆಯರ್ (ಡೊಳ್ಳು)

ಅತ್ಯುತ್ತಮ ಚೊಚ್ಚಲ ನಟ: ಪೃಥ್ವಿ ಶಾಮನೂರು(ಪದವಿ ಪೂರ್ವ)

ಅತ್ಯುತ್ತಮ ಚೊಚ್ಚಲ ನಟಿ: ನೀತಾ ಅಶೋಕ್ (ವಿಕ್ರಾಂತ್ ರೋಣ)

ವಿಶೇಷ ಮೆಚ್ಚುಗೆ ಪ್ರಶಸ್ತಿ: ಮುಖೇಶ್ ಲಕ್ಷ್ಮಣ್(ಕಾಂತಾರ)

ಲೀಡಿಂಗ್‌ ರೋಲ್:‌ ವಿಶೇಷ ಮೆಚ್ಚುಗೆ ಪ್ರಶಸ್ತಿ: ರಕ್ಷಿತ್ ಶೆಟ್ಟಿ(ಚಾರ್ಲಿ 777)

ಹಾಸ್ಯ ಪಾತ್ರ ಅತ್ಯುತ್ತಮ ನಟ: ಪ್ರಕಾಶ್ ತುಮಿನಾಡ್( ಕಾಂತಾರ)

ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಸಾಗರ್ ಪುರಾಣಿಕ್ (ಡೊಳ್ಳು)

ಅತ್ಯುತ್ತಮ ಸಂಗೀತ ನಿರ್ದೇಶಕ:  ಬಿ.ಅಜನೀಶ್ ಲೋಕನಾಥ್(ಕಾಂತಾರ)

ಅತ್ಯುತ್ತಮ ಗೀತರಚನೆಕಾರ: ಪ್ರಮೋದ್ ಮರವಂತೆ (ʼಸಿಂಗರ ಸಿರಿಯೆʼ ಹಾಡು)

ಅತ್ಯುತ್ತಮ ಹಿನ್ನೆಲೆ ಗಾಯಕ: ವಿಜಯ್ ಪ್ರಕಾಶ್(ʼಸಿಂಗರ ಸಿರಿಯೆʼ ಹಾಡು)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಸುನಿಧಿ ಚೌಹಾಣ್ (ರಾ ರಾ ರಕ್ಕಮ್ಮ)

ಅತ್ಯುತ್ತಮ ಸಿನಿಮಾಟೋಗ್ರಾಫರ್: ಭುವನ್ ಗೌಡ(ಕೆಜಿಎಫ್ -2)

ಸೈಮಾ ಅವಾರ್ಡ್ಸ್:‌ ಟಾಲಿವುಡ್:‌

ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ: ಸೀತಾ ರಾಮಂ

 ಅತ್ಯುತ್ತಮ ನಿರ್ದೇಶಕ : ಎಸ್‌ಎಸ್ ರಾಜಮೌಳಿ(ಆರ್‌ಆರ್‌ಆರ್‌)

ಲೀಡಿಂಗ್‌ ರೋಲ್:‌ ಅತ್ಯುತ್ತಮ ನಟ: ಜೂ.ಎನ್‌ ಟಿ ಆರ್‌ (ಆರ್‌ ಆರ್‌ ಆರ್)‌

ಲೀಡಿಂಗ್‌ ರೋಲ್‌ ಅತ್ಯುತ್ತಮ ನಟಿ: ಶ್ರೀಲೀಲಾ( ಧಮಾಕ)

ಲೀಡಿಂಗ್‌ ರೋಲ್: ಅತ್ಯುತ್ತಮ ನಟ – ಕ್ರಿಟಿಕ್ಸ್: ಅದ್ವಿ ಶೇಶ್(ಮೇಜರ್)

ಲೀಡಿಂಗ್‌ ರೋಲ್: ಅತ್ಯುತ್ತಮ ನಟಿ – ಕ್ರಿಟಿಕ್ಸ್: ಮೃಣಾಲ್‌ ಠಾಕೂರ್(‌ ಸೀತಾ ರಾಮಂ)

ಅತ್ಯುತ್ತಮ ಚೊಚ್ಚಲ ನಿರ್ಮಾಪಕರು : ಶರತ್ ಮತ್ತು ಅನುರಾಗ್(ಮೇಜರ್)

ಭರವಸೆಯ ಹೊಸನಟ: ಗಣೇಶ್ ಬೆಲ್ಲಂಕೊಂಡ

ಅತ್ಯುತ್ತಮ ಚೊಚ್ಚಲ ನಟಿ (ತೆಲುಗು): ಮೃಣಾಲ್ ಠಾಕೂರ್(ಸೀತಾ ರಾಮಂ)

ಅತ್ಯುತ್ತಮ ಸಂಗೀತ ನಿರ್ದೇಶಕ: ಎಂಎಂ ಕೀರವಾಣಿ(ಆರ್‌ಆರ್‌ಆರ್‌)

ಅತ್ಯುತ್ತಮ ಗೀತರಚನೆಕಾರ: ಚಂದ್ರಬೋಸ್ (ನಾಟು ನಾಟು- ಆರ್‌ ಆರ್‌ ಆರ್)‌

ಅತ್ಯುತ್ತಮ ಹಿನ್ನೆಲೆ ಗಾಯಕ: ಮಿರ್ಯಾಲ ರಾಮ್ (ಡಿಜೆ ಟಿಲ್ಲು ಟೈಟಲ್‌ ಟ್ರ್ಯಾಕ್)‌

ಅತ್ಯುತ್ತಮ ಹಿನ್ನೆಲೆ ಗಾಯಕಿ: ಮಂಗ್ಲಿ ( ಧಮಾಕ ಚಿತ್ರದ ʼಜಿಂತಾಕ್‌ ʼ ಹಾಡು)

ಅತ್ಯುತ್ತಮ ಸಿನಿಮಾಟೋಗ್ರಾಫರ್:  ಸೆಂಥಿಲ್ ಕುಮಾರ್( ಆರ್‌ ಆರ್‌ ಆರ್)‌

ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಮಲ್ಲಿಡಿ ವಸಿಷ್ಟ(ಬಿಂಬಿಸಾರ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಸಂಗೀತಾ (ಮಸೂದ)

ವರ್ಷದ ಸೆನ್ಸೇಶನ್: ನಿಖಿಲ್ ಸಿದ್ಧಾರ್ಥ(ಕಾರ್ತಿಕೇಯ 2)

ನೆಗೆಟಿವ್‌ ರೋಲ್‌ ನಲ್ಲಿ ಅತ್ಯತ್ತಮ ನಟ: ಸುಹಾಸ್‌ (ಹಿಟ್‌ -2)

ಕಾಮಿಡಿ ಪಾತ್ರದಲ್ಲಿ ಅತ್ಯುತ್ತಮ ನಟ: ಶ್ರೀನಿವಾಸ ರೆಡ್ಡಿ(ಕಾರ್ತಿಕೇಯ 2)

ಅತ್ಯುತ್ತಮ ಪೋಷಕ ನಟ: ರಾಣಾ ದಗ್ಗುಬಾಟಿ(ಭೀಮ್ಲಾ ನಾಯಕ್‌)

 

 

Advertisement

Udayavani is now on Telegram. Click here to join our channel and stay updated with the latest news.

Next