Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಮೋದಿ ಮೋದಿ ಅಂತ ಕೂಗೋದು ಆರ್‌ಎಸ್‌ಎಸ್‌ನವರು ಫ್ಯಾಷನ್ ಮಾಡ್ಕೊಂಡಿದ್ದಾರೆ. ಏನ್ ಮಾಡಕಾಗುತ್ತೆ? ಅದರಿಂದ ಸಮಸ್ಯೆಗಳಿಗೆ ಉತ್ತರ ಸಿಗುತ್ತಾ? ಅವರಿಗೆ ರಾಜಕೀಯ ಗಂಧ, ಗಾಳಿ ಗೊತ್ತಿಲ್ಲ. ನಾನು 5 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರ ಇಲ್ಲ ಅಂತ ಭ್ರಮನಿರಸನಗೊಂಡಿಲ್ಲ. ಬ್ಲೂ ಫಿಲಂ ನೋಡೋರಿಂದ ನಾನು ಪಾಠ ಕಲಿಬೇಕಿಲ್ಲ ಎಂದು ಸವದಿಗೆ ಟಾಂಗ್ ನೀಡಿದರು. Advertisement
ಬ್ಲೂ ಫಿಲಂ ನೋಡುವವರಿಂದ ನಾನು ಪಾಠ ಕಲಿಬೇಕಿಲ್ಲ: ಸಿದ್ದು
10:02 AM Jan 13, 2020 | sudhir |
Advertisement
Udayavani is now on Telegram. Click here to join our channel and stay updated with the latest news.