Advertisement
ಶ್ರೀರಾಮುಲುಗೆ ಸರಿಯಾಗಿ ಕನ್ನಡವೇ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಅಕ್ಟೋಬರ್ 27 ರಂದು ಪ್ರಚಾರ ಸಭೆಯಲ್ಲಿ ಕಿಡಿ ಕಾರಿದ್ದ ಶ್ರೀರಾಮುಲು ನನಗೆ ಕನ್ನಡ ಬರುತ್ತದೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಅಂತ ಹೇಳಲು ಬರುವುದಿಲ್ಲ. ಅವರಿಗೆ ಲಕ್ಷ ಅನ್ನಲೂ ಬರುವುದಿಲ್ಲ ಎಂದಿದ್ದರು.
Related Articles
ಯಡಿಯೂರಪ್ಪ ಅವರಿಗೆ ಮಲಗಿದ ತಕ್ಷಣ ವಿಧಾನಸೌಧದ ಮೂರನೇ ಮಹಡಿ ಕಾಣುತ್ತದೆ ಎಂದು ಲೇವಡಿ ಮಾಡಿದರು.
Advertisement
ಶೋಭಾ ಕರಂದ್ಲಾಜೆ ಆಗಲಿ ಯಡಿಯೂರಪ್ಪ ಅವರಾಗಲಿ ನೂರು ಬಾರಿ ಹೇಳಿದರು ನಮ್ಮ ಸರ್ಕಾರ ಪತನವಾಗುವುದಿಲ್ಲ ಎಂದರು.