Advertisement
ಈ ನಡುವೆ ರಿಪಬ್ಲಿಕನ್ ಮತ್ತು ಡೆಮಾಕ್ರಾಟ್ ಪಕ್ಷಗಳ ನಡುವೆ ಬಿಕ್ಕಟ್ಟು ಇತ್ಯರ್ಥಪಡಿಸಲು ನಡೆಸಿದ ಪ್ರಯತ್ನಗಳು ಯಶಸ್ಸು ಕಂಡಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ, ಬಿಕ್ಕಟ್ಟಿಗೆ ರಿಪಬ್ಲಿಕನ್ ಸಂಸದರೇ ಕಾರಣ ಎಂದು ಆನ್‌ಲೈನ್ ಸಮೀಕ್ಷೆಯೊಂದು ಹೇಳಿದೆ. ಶೇ.41 ಮಂದಿ ಮತದಾರರು ಅಮೆರಿಕದ ಕಾಂಗ್ರೆಸ್‌ನಲ್ಲಿರುವ ರಿಪಬ್ಲಿಕನ್ ಸಂಸದರೇ ಸರ್ಕಾರಿ ವ್ಯವಸ್ಥೆ ಬಂದ್ ಆಗಲು ಕಾರಣ ಎಂದು ಪ್ರತಿಪಾದಿಸಿದ್ದಾರೆ. ಶೇ.31 ಮಂದಿ ಡೆಮಾಕ್ರಾಟ್ ಪಕ್ಷದವರೇ ಬಿಕ್ಕಟ್ಟಿಗೆ ಕಾರಣ ಎಂದಿದ್ದಾರೆ. ಇನ್ನು “ವಾಷಿಂಗ್ಟನ್ ಪೋಸ್ಟ್’ ಮತ್ತು “ಎಬಿಸಿ ನ್ಯೂಸ್’ ನಡೆಸಿದ ಸಮೀಕ್ಷೆಯಲ್ಲಿ ಶೇ.48 ಮಂದಿ ರಿಪಬ್ಲಿಕನ್ ಪಕ್ಷದವರೇ ಸಮಸ್ಯೆಗೆ ಕಾರಣ ಎಂದು ಪ್ರತಿಪಾದಿಸಿದ್ದಾರೆ. Advertisement
ಶಟ್‌ಡೌನ್:ಮನೇಲಿ ಉಳಿದ ನೌಕರರು
06:30 AM Jan 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.