Advertisement

ಅಧ್ಯಾಯ 21 : ಶೂರ್ಪನಖಿ ಪ್ರಸಂಗ –ಖರದೂಷಣ ಸಂಹಾರ

05:03 PM Jan 15, 2021 | subhoda s |
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 21 : Shurpanakhi episode – The extermination of Kharadushana | ಶೂರ್ಪನಖಿ ಪ್ರಸಂಗ-ಖರದೂಷಣ ಸಂಹಾರ
 
ಅಗಸ್ತ್ಯ ಮುನಿಗಳ ಆಶ್ರಮದಿಂದ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ಹೊರಟು ಪಂಚವಟಿಗೆ ಬಂದಿದ್ದರು. ಒಂದು ದಿನ ಆಕಾಶಮಾರ್ಗವಾಗಿ ತೆರಳುತ್ತಿದ್ದ ಶೂರ್ಪನಖಿಗೆ ಶ್ರೀರಾಮನನ್ನು ಕಂಡಾಗ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ….

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next