Advertisement

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: 43 ಜೋಡಿ ವಿವಾಹ

12:56 AM May 14, 2019 | Sriram |

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 43 ಜೋಡಿಗಳ ವಿವಾಹ ಮೇ 13ರಂದು ನೆರವೇರಿತು. ಸೋಮವಾರ ಬೆಳಗ್ಗೆ 8ರಿಂದ ಆರಂಭವಾದ ವಿವಾಹ ಮುಹೂರ್ತ 12.30 ಗಂಟೆಯ ತನಕ ನಡೆಯಿತು.

Advertisement

ಸುಮಾರು 5,000 ಮಂದಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಮದುವೆ ವ್ಯವಸ್ಥೆಗೆ ನಾಲ್ವರ ಪುರೋಹಿತರು ಮತ್ತು ನೋಂದಣಿಗೆ ಪ್ರತ್ಯೇಕ ಸಿಬಂದಿ ನೇಮಕ ಮಾಡಲಾಗಿದೆ ಎಂದು ದೇವಸ್ಥಾನದ ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ತಿಳಿಸಿದ್ದಾರೆ. ಮೇ 19ರಂದು 68 ಜೋಡಿಗಳ ವಿವಾಹಕ್ಕೆ ನೋಂದಣಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next