Advertisement
ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸೇವಾದಾರರ ಬಾಪ್ತು ಕ್ಷೇತ್ರಕ್ಕೆ ಸಮರ್ಪಿತವಾಗಲಿದೆ.
Related Articles
Advertisement
ವಿಶೇಷ ಆಕರ್ಷಣೆಯಾಗಿ ಅಷ್ಟಾವಧಾನ ಸೇವೆಯಲ್ಲಿ ನೃತ್ಯ ಸೇವೆ ಹಾಗೂ ಸುಬ್ರಮಣ್ಯಕಾರಂತ ಮತ್ತು ಬಳಗದವರಿಂದ ವೇದಪಾರಾಯಣ ಸಂಕೀರ್ತನೆ, ನಾಗೇಂದ್ರ ಕುಡುಪು ಅವರಿಂದ ನಾದ ಸೇವೆ, ಮುರಳಿದರ ಮುದ್ರಾಡಿ ಮತ್ತು ತಂಡದವರಿಂದ ನಾದಸ್ವರ ವಾದನ ಮೂಲಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ ತಿಳಿಸಿದ್ದಾರೆ.