Advertisement
ಘಟನೆಗೆ ಕಾರಣವೇನೆಂದು ಗೊತ್ತಾಗಿಲ್ಲ. ರವಿವಾರ ಮಧ್ಯಾಹ್ನ ಮನೆಯೊಂದರಲ್ಲಿ ಔತಣಕೂಟ ಏರ್ಪಾಡಾಗಿತ್ತು. ಆ ವೇಳೆ ಇದ್ದಕ್ಕಿದ್ದಂತೆ ಗುಂಡಿನದಾಳಿ ಶುರುವಾಗಿದೆ. ಕೂಡಲೇ ಒಳಗಿದ್ದವರು ಹೊರಗೋಡಿ ಬಂದಿದ್ದಾರೆ. ಇದೇ ವೇಳೆ ಇನ್ನೆರಡು ಕಡೆಗಳಲ್ಲೂ ಶೂಟಿಂಗ್ ನಡೆದಿದೆ. ಮೂರೂ ಪ್ರತ್ಯೇಕ ಪ್ರಕರಣಗಳೆಂದು ಪೊಲೀಸರು ತಿಳಿಸಿದ್ದಾರೆ. Advertisement
ಶೂಟೌಟ್: 13 ಮಂದಿ ಆಸ್ಪತ್ರೆಗೆ
09:57 AM Dec 23, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.