Advertisement

ಶೋಯೆಬ್‌ ಪತ್ನಿ, ನಟಿ ಸನಾ ಜಾವೇದ್‌ ಟ್ರೋಲ್‌

08:36 PM Jan 28, 2024 | Team Udayavani |

ಇತ್ತೀಚೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸನಾ ಜಾವೇದ್‌ ಇದೀಗ ಜಾಲತಾಣದಲ್ಲಿ ಭಾರೀ ಟ್ರೋಲ್‌ ಆಗಿದ್ದಾರೆ. ಮದುವೆಯಲ್ಲಿ ಅವರು ಧರಿಸಿದ್ದ ವಸ್ತ್ರದ ವಿನ್ಯಾಸಕರನ್ನು ಪ್ರಶಂಸಿಸಿ ಸನಾ ಫೋಟೋ ಒಂದನ್ನು ಹಂಚಿಕೊಂಡಿದ್ದರು.

Advertisement

ನೆಟ್ಟಿಗರು ಅದನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದು, ಬೇರೆಯವರ ಬದುಕನ್ನು ನರಕ ಮಾಡಿ ಹೀಗೆ ನಗುವುದು ಅಸಹ್ಯ, ನೀನು ಸಾನಿಯಾ ದಾಂಪತ್ಯಕ್ಕೆ ಹುಳಿ ಹಿಂಡಿದವಳು ಎಂದೆಲ್ಲಾ ಟೀಕಿಸಿದ್ದಾರೆ. ಸಾನಿಯಾ ಮಿರ್ಜಾಗೆ ವಿಚ್ಛೇದನ ನೀಡಿ ಶೋಯೆಬ್‌, ಸನಾರನ್ನು ಮದುವೆಯಾಗಿದ್ದಕ್ಕಾಗಿ ನೆಟ್ಟಿಗರು ಗರಂ ಆಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next