Advertisement
ಶಿವಣ್ಣ ಡಿಸೆಂಬರ್ 18ರಂದು ಅಮೆರಿಕಾಕ್ಕೆ ತೆರಳಲಿದ್ದು, ಡಿ. 24ರಂದು ಅಲ್ಲಿ ಸರ್ಜರಿ ನಡೆಯಲಿದೆ. ಆ ಬಳಿಕ ಕೆಲವು ತಿಂಗಳುಗಳ ಕಾಲ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಶಿವಣ್ಣ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ “45′ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಅನೌನ್ಸ್ ಆಗಿರುವ ಸಿನಿಮಾಗಳು ಸ್ವಲ್ಪ ದಿನಗಳ ಕಾಲ ಮುಂದೆ ಹೋಗಲಿವೆ. ಶಿವಣ್ಣ ಟ್ರೀಟ್‌ಮೆಂಟ್ ಮುಗಿಸಿಕೊಂಡು ಬಂದ ಬಳಿಕ ಈ ಎಲ್ಲಾ ಸಿನಿಮಾಗಳು ಆರಂಭವಾಗಲಿವೆ.
Advertisement
Shivanna; ಡಿ.24ರಂದು ಅಮೆರಿಕಾದಲ್ಲಿ ಶಿವರಾಜಕುಮಾರ್‌ಗೆ ಸರ್ಜರಿ
11:05 AM Dec 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.