Advertisement
ಇತ್ತೀಚೆಗೆ “ಭೈರತಿ ರಣಗಲ್’ ಸಿನಿಮಾದ ಪ್ರಮೋಶನ್ ವೇಳೆ ತಮಗೆ ಅನಾರೋಗ್ಯವಿರುವುದಾಗಿ ಹೇಳಿಕೊಂಡಿದ್ದ ಶಿವಣ್ಣ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳುವುದಾಗಿ ಹೇಳಿಕೊಂಡಿದ್ದರು. ಅದಕ್ಕೂ ಮೊದಲು ತಿರುಪತಿಗೆ ತೆರಳಿ ದರ್ಶನ ಪಡೆದಿದ್ದಾರೆ. ಶಿವಣ್ಣ ಪತ್ನಿ ಗೀತಾ ಶಿವರಾಜ್‌ಕುಮಾರ್ ಕೂಡಾ ಮುಡಿ ಕೊಟ್ಟಿದ್ದಾರೆ.
Advertisement
Shivarajkumar; ಸ್ವಲ್ಪ ದಿನ ನಟನೆಯಿಂದ ದೂರ ಉಳಿಯುವ ಸೂಚನೆ ಕೊಟ್ಟ ಶಿವಣ್ಣ
08:23 AM Dec 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.