Advertisement
ಕಳೆದ 5 ವರ್ಷಗಳಿಂದ ಕುಬೇರ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಹೆಸರಿನಲ್ಲಿ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದ ಹರಿಪ್ರಸಾದ್ ಸ್ಥಳೀಯರನ್ನು ಸೇರಿಸಿಕೊಂಡು ಸೂಪರ್ ಸೇವ್ ಯೋಜನೆಯಡಿ ಸಾರ್ವಜನಿಕರಿಂದ ಪ್ರತೀ ವಾರ 150 ರೂ.ನಂತೆ ಹಣ ಸಂಗ್ರಹಿಸಿ ವಾರಕ್ಕೊಮ್ಮೆ ಲಕ್ಕಿ ಡ್ರಾ ಮೂಲಕ ಆಕರ್ಷಕ ಬಹುಮಾನ ನೀಡುವ ಅಮಿಷ ಒಡ್ಡಿ ಗ್ರಾಹಕರಿಗೆ ಕಳಪೆ ಗುಣಮಟ್ಟದ ಸಾಮಗ್ರಿ ನೀಡಿ ವಂಚಿಸಿ ಮೋಸಗೊಳಿಸಿದ್ದಾನೆ ಎಂದು ದಿನೇಶ್ ಅವರು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Shirva: ಸೂಪರ್ ಸೇವ್ ಯೋಜನೆಯಡಿ ವಂಚನೆ
12:37 AM Nov 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.