Advertisement
ಶ್ರೀ ಜೈನಮಠಕ್ಕೆ ಸೇರಿದ ಶ್ರೀ ಕ್ಷೇತ್ರಪಾಲ ಆದಿನಾಥ ಮಂದಿರ, ಪಾರ್ಶ್ವನಾಥ ಮಂದಿರ, ವೆಂಕಟ್ರಮಣ ದೇವಸ್ಥಾನ ಗಳಿಗೆ ಸೇರಿದ ಸಿ ಸಿ ಕ್ಯಾಮೆರಾ ಡಿ ವಿ ಆರ್ 1, ಕಾಣಿಕೆ ಹುಂಡಿಯಲ್ಲಿನ ನಗದು 13 ಸಾವಿರ ರೂ. ಹಾಗೂ 2 ಗ್ರಾಂ ತೂಕದ ಬಂಗಾರದ ತಾಳಿ ಇರುವ 3 ಕರಿಮಣಿ ಸರ, ಇವುಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ಚಂದ್ರರಾಜ ಶೇಖರ್ ಜೈನ್ ದೂರು ನೀಡಿದ್ದಾರೆ.
Advertisement
ಶಿರಸಿ:ಜೈನ ಮಠದಲ್ಲಿನ ಕಾಣಿಕೆ ಹುಂಡಿ, ಅಮ್ಮನ ತಾಳಿ ಕಳ್ಳತನ
07:59 PM Dec 17, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.