Advertisement

ಮತ್ತೊಂದು ಕೋವಿಡ್ ಪ್ರಕರಣ

01:01 PM Jun 19, 2020 | Naveen |

ಶಿವಮೊಗ್ಗ: ಗುರುವಾರ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಡ್ಯೂಟಿಯಲ್ಲಿದ್ದ ಕೆಎಸ್‌ಆರ್‌ಪಿ ಪೊಲೀಸ್‌ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕಿತನಿಗೆ ಕೋವಿಡ್ ಪಾಸಿಟಿವ್‌ ಬಂದಿದೆ.

Advertisement

ಪಿ 2830ರ ಸಂಪರ್ಕದಿಂದ 23 ವರ್ಷದ ಯುವಕನಲ್ಲಿ ಕೋವಿಡ್ ಬಂದಿದೆ. ಈವರೆಗೆ ಜಿಲ್ಲೆಯಲ್ಲಿ 106 ಮಂದಿಗೆ ಕೋವಿಡ್ ವೈರಸ್‌ ಕಾಣಿಸಿಕೊಂಡಿದ್ದು ಅವರಲ್ಲಿ 69 ಮಂದಿ ಗುಣಮುಖರಾಗಿದ್ದಾರೆ. 36 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next