Advertisement
ಜೂನ್-2020 ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿಮೀ ಇದ್ದು, ಇದುವರೆಗೆ ಸರಾಸರಿ 239.65 ಮಿಮೀ ಮಳೆ ದಾಖಲಾಗಿದೆ. ಶಿವಮೊಗ್ಗ 4.20 ಮಿಮೀ , ಭದ್ರಾವತಿ 6.00 ಮಿಮೀ , ತೀರ್ಥಹಳ್ಳಿ 21.80 ಮಿಮೀ , ಸಾಗರ 8.80 ಮಿಮೀ, ಶಿಕಾರಿಪುರ 1.40 ಮಿಮೀ , ಸೊರಬ 12.40 ಮಿಮೀ ಹಾಗೂ ಹೊಸನಗರ 23.40 ಮಿಮೀ ಮಳೆಯಾಗಿದೆ. Advertisement
ಜಿಲ್ಲೆಯಲ್ಲಿ 78 ಮಿಮೀ ಮಳೆ
05:43 PM Jun 21, 2020 | Naveen |
Advertisement
Udayavani is now on Telegram. Click here to join our channel and stay updated with the latest news.