Advertisement
ಹಾಗಂತ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಎಂದು ಭಾವಿಸುವಂತಿಲ್ಲ. ಇದು ಕನ್ನಡ ಚಿತ್ರರಂಗಕ್ಕೆ ಈಗಷ್ಟೇ ಎಂಟ್ರಿ ಕೊಟ್ಟಿರುವ ನವನಟಿ. ಈ ಚಿತ್ರವನ್ನು ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರು ಅಭಿನಯಿಸುತ್ತಿದ್ದು, ಸೊನಾಲ್ ಮಾಂತೆರೋ ಹಾಗೂ ಅದ್ವಿತಿ ಶೆಟ್ಟಿ ಈಗಾಗಲೇ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ.
Advertisement
ಶುಗರ್ ಫ್ಯಾಕ್ಟರಿ ಸೇರಿದ ಶಿಲ್ಪಾ ಶೆಟ್ಟಿ
01:59 PM Dec 25, 2020 | Suhan S |
Advertisement
Udayavani is now on Telegram. Click here to join our channel and stay updated with the latest news.