Advertisement

ಶಿಖರ್‌ ಧವನ್‌ ಕುದುರೆಸವಾರಿ: ವಿಡಿಯೊ ವೈರಲ್

06:52 AM Feb 20, 2019 | |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್  ಶಿಖರ್‌ ಧವನ್‌ ಕುದುರೆ ಸವಾರಿ ಮಾಡಿರುವ ವಿಡಿಯೊ ವೈರಲ್‌ ಆಗಿದೆ. ಆಸ್ಟ್ರೇಲಿಯ, ನ್ಯೂಜಿಲೆಂಡ್‌ನ‌ಲ್ಲಿ ಸುದೀರ್ಘ‌ ಸರಣಿ ಮುಗಿಸಿ ಬಂದಿರುವಧವನ್‌ ಈಗ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿದ್ದು ಮಂಗಳವಾರ ಸ್ವತಃ ತಮ್ಮ ಟ್ವೀಟರ್‌ ಖಾತೆಯಿಂದ ವಿಡಿಯೊ ಪ್ರಕಟಿಸಿದ್ದಾರೆ.

Advertisement

ಕೆಲವೇ ಕ್ಷಣಗಳಲ್ಲಿ ಇದಕ್ಕೆ ವ್ಯಾಪಕಪ್ರತಿಕ್ರಿಯೆ, ಲೈಕ್ಸ್‌ ಬಂದಿದೆ. ಧವನ್‌ ಕಳೆದ ಎರಡು ವಿದೇಶಿ ನೆಲದಲ್ಲಿ ನಡೆದ ಸರಣಿಯನ್ನು ನೋಡುವುದಾದರೆ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಿದ್ದರೂ ಇವರು ಆಸೀಸ್‌ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೆ ಮುಂದಿನ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಬಹುದು. 

Advertisement

Udayavani is now on Telegram. Click here to join our channel and stay updated with the latest news.

Next